¡Sorpréndeme!

Iconic Big Banyan Tree Under Risk | Public TV

2022-05-11 33 Dailymotion

ಅದು ಬೆಂಗಳೂರಿನ ಕಲಶ. ಇಡೀ ದೇಶದ ಹೆಮ್ಮೆ. ಬೆಂಗಳೂರಿಗರ ಮೋಸ್ಟ್ ಫೆವರಿಟ್ ಹಾಟ್ ಸ್ಪಾಟ್. ಯೆಸ್ ಅದುವೇ ಕೇತೋಹಳ್ಳಿಯಲ್ಲಿರುವ ದೊಡ್ಡ ಆಲದಮರ. ಆದ್ರೇ ಈ ಪಾರಂಪರಿಕ ವೃಕ್ಷಕ್ಕೆ ಈಗ ಕಂಟಕ ಎದುರಾಗಿದೆ. ದೊಡ್ಡಲಾದಮರದ ದುರಂತ ಕಥೆ ಏನಾಯ್ತು ನೋಡಿ...

#PublicTV #BigBanyanTree #Bengaluru